ಪರ್ಜನ್ಯ
rain of hope
Monday, January 25, 2010
ಪ್ರತಿ ಭಾನುವಾರವು ಹೊರಗೆ ಸುತ್ತಾಡಲು ಹೋಗುವುದು ಮಂಗಳೂರಿಗೆ ಬಂದಾಗಿನಿಂದ ರೂಢಿ. ಹಾಗೆ ನೆನ್ನೆ ಹೋದದ್ದು ಸೂರತ್ಕಲ್ ಬೀಚ್ ಗೆ. ಅಲ್ಲಿನ ಮನೋಜ್ಞ ದೃಶ್ಯಗಳು ನನ್ನ ನೋಕಿಯಾ ಮೊಬೈಲಿನ ಚಿಕ್ಕ ಕಣ್ಣಿಗೆ ಸೆರೆಹಿಡಿಯಲು ಸಾಧ್ಯವಾದದ್ದು ಹೀಗೆ.
ಸ್ವಾಮಿ ಕೊರಗದಜ್ಜನ ಶೋಭಾ ಯಾತ್ರೆಯ ಒಂದು ದೃಶ್ಯ. ಸೂರತ್ಕಲ್.
Newer Post
Older Post
Home